ಗಜವದನ ಬೇಡುವೆ । ಗೌರೀ ತನಯ ।।
ತ್ರಿಜಗ ವಂದಿತನೇ । ಸುಜನರ ಪೊರೆವನೇ ।।
ಪಾಶಾಂಕುಶಧರ ಪರಮ ಪವಿತ್ರ ।
ಮೂಷಿಕ ವಾಹನ । ಮುನಿಜನ ಪ್ರೇಮಾ||
ಮೋದದಿ ನಿನ್ನಯ ಪಾದವ ತೋರೋ ।
ಸಾಧು ವಂದಿತನೇ । ಆದರದಿಂದದಿ ।।
ಸರಸಿಜನಾಭ ಶ್ರೀ । ಪುರಂದರ ವಿಠ್ಠಲ|
ನಿರುತ ನೆನೆಯುವಂತೆ । ದಯಮಾಡೋ ।।
ತ್ರಿಜಗ ವಂದಿತನೇ । ಸುಜನರ ಪೊರೆವನೇ ।।
ಪಾಶಾಂಕುಶಧರ ಪರಮ ಪವಿತ್ರ ।
ಮೂಷಿಕ ವಾಹನ । ಮುನಿಜನ ಪ್ರೇಮಾ||
ಮೋದದಿ ನಿನ್ನಯ ಪಾದವ ತೋರೋ ।
ಸಾಧು ವಂದಿತನೇ । ಆದರದಿಂದದಿ ।।
ಸರಸಿಜನಾಭ ಶ್ರೀ । ಪುರಂದರ ವಿಠ್ಠಲ|
ನಿರುತ ನೆನೆಯುವಂತೆ । ದಯಮಾಡೋ ।।
No comments:
Post a Comment